ಇವರು ನೊಂದು ಬೆಂದು ಬಂದವರಿಗೆ ಸಾಂತ್ವನ, ನಿರಾಶಾವಾದಿಗಳಿಗೊಂದು ಆಶಾಕಿರಣ, ಡಾ.ಪಿ.ಕೆ.ಕಿರಣ್ ಕುಮಾರ್ ಗೆ ನೂರೊಂದು ನಮನ

ಮಂಗಳೂರು: ಇವರ ಹೆಸರಲ್ಲೇ ಇದೆ ಕಿರಣ ಅಂದರೆ ಬೆಳಕು. ನಿಜಕ್ಕೂ ಇವರು ಮಾನಸಿಕವಾಗಿ ನೊಂದವರ ಬದುಕಿಗೊಂದು ಹೊಂಬೆಳಕೇ ಸರಿ. ಪಿ.ಕೆ.ಕಿರಣ್ ಕುಮಾರ್ ಎಂದರೆ ದೊಡ್ಡ ದೇಹ, ದಪ್ಪ ಮೀಸೆ, ಅದೇನೋ ಗಟ್ಟಿತನ, ಗಡಸು ಧ್ವನಿ…ಇಂಗೆಲ್ಲಾ ಭಾವಿಸಿದರೆ ನಮ್ಮ ಊಹೆ ತಪ್ಪು. ಅವರು … Read More

ವಾಮದಪದವು ಪ್ರದೇಶಕ್ಕೆ ಸರಕಾರಿ ಬಸ್ಸು ಸೌಲಭ್ಯ ಯಾಕಿಲ್ಲ-ಪ್ರತಿಭಟನೆಗೆ ಸಿದ್ಧರಾಗುತ್ತಿದ್ದಾರೆ ಪ್ರಯಾಣಿಕರು !!!.

ಗೋಪಾಲ ಅಂಚನ್ಯುವಧ್ವನಿ ನ್ಯೂಸ್ ಕರ್ನಾಟಕ ಬಂಟ್ವಾಳ: ಆರ್ಥಿಕವಾಗಿ, ಸಾಮಾಜಿಕವಾಗಿ ಸಹಿತ ಬಹುಸ್ತರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ವಾಮದಪದವು ಪೇಟೆಗೆ ಇನ್ನೂ ಸರಕಾರಿ ಬಸ್ಸು ಸೌಲಭ್ಯ ಕಲ್ಪಿಸದಿರುವ ಬಗ್ಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ತಕ್ಷಣ ಬಸ್ಸು ಸೌಲಭ್ಯ ಒದಗಿಸದಿದ್ದಲ್ಲಿ ಪ್ರತಿಭಟನೆ ನಡೆಸುವ … Read More

ಬಜಿರೆ ಹೊಸಪಟ್ಣ ಶಾಲೆಯಲ್ಲಿ ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನ

ಬೆಳ್ತಂಗಡಿ: ತಾಲೂಕಿನ ಬಜಿರೆ ಗ್ರಾಮದ ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 265ನೇ ಕಾರ್ಯಕ್ರಮವಾಗಿ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗಾಗಿ ಸಸ್ಯರಾಶಿಗಳ ಮಹತ್ವ ಎಂಬ ಘೋಷಣೆಯಡಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ … Read More

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕಲ್ಲಡ್ಕ ವಲಯ ಬಂಟರ ಸಂಘಕ್ಕೆ ಸಮಗ್ರ ಪ್ರಶಸ್ತಿ

ಬಂಟ್ವಾಳ: ಬಂಟರ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಂಟರ ಸಂಘ ಕಲ್ಲಡ್ಕ ವಲಯ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕಲ್ಲಡ್ಕ ವಲಯವು ಸತತ ಮೂರು ವರ್ಷಗಳಿಂದಲೂ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವುದು ಹೆಮ್ಮೆಯ ವಿಷಯವಾಗಿದೆ. ಸಮಗ್ರ ಪ್ರಶಸ್ತಿಯನ್ನು ವಲಯ ಬಂಟರ ಸಂಘದ … Read More

ಭಂಡಾರಿಬೆಟ್ಟು ಸಮೀಪದ ತೋಡನ್ನು ಬಿಡಿಸಿ ಕೊಡುವಂತೆ ತಹಶಿಲ್ದಾರರಿಗೆ ಮನವಿ.

ಬಂಟ್ವಾಳ ಬೈಪಾಸ್ ಸಮೀಪದ ಭಂಡಾರಿಬೆಟ್ಟು ಎಂಬಲ್ಲಿ, ವತ್ಸಿ ವಸತಿ ಸಮುಚ್ಚಯದ ಪಕ್ಕದಲ್ಲಿ ಇರುವ ತೋಡಿನಲ್ಲಿ ನೀರು ನಿಂತಿರುವುದರಿಂದ, ಕೆಟ್ಟ ವಾಸನೆ ಉಂಟಾಗಿ, ಕೊಚ್ಚೆ ನಿರ್ಮಾಣವಾಗಿ, ಸೊಳ್ಳೆಗಳ ಕಾಟ ಕೂಡಾ ಹೆಚ್ಚಾಗಿರುವುದರಿಂದ ವಸತಿ ಸಮುಚ್ಚಯದ ನಿವಾಸಿಗಳಿಗೆ ಮತ್ತು ಆಸುಪಾಸಿನವರಿಗೆ ತೊಂದರೆ ಉಂಟಾಗಿರುತ್ತದೆ. ಆದುದರಿಂದ … Read More

ಮೇಲೇರಿದ ಬಂಗೇರಾ ಜಾರಿ ಬಿದ್ದರೆ? ಇದು ತುಂಗಪ್ಪ ಬಂಗೇರರ ರಾಜಕೀಯವನ್ನು ಮುಗಿಸುವ ಷಡ್ಯಂತ್ರವೇ?.

ಮಂಗಳೂರು: ಒಂದಷ್ಟು ಚರ್ಚೆಗೆ ಗ್ರಾಸವೊದಗಿಸಿದ ಸುದ್ದಿ-ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸ್ಥಾನದಿಂದ ಸಹಕಾರಿ ಸಂಘದ ನಿರ್ದೇಶಕನ ಸ್ಥಾನಕ್ಕೆ ಎಂ.ತುಂಗಪ್ಪ ಬಂಗೇರಾರ ಹಿಮ್ಮುಖ ನಡೆ..!! ಬಿಜೆಪಿಯಲ್ಲಿ ಕ್ರಿಯಾಶೀಲವಾಗಿರುವ, ಪಕ್ಷದಲ್ಲಿ ಹಲವು ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುವ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ-ಸದಸ್ಯನಾಗಿರುವ ಎಂ.ತುಂಗಪ್ಪ ಬಂಗೇರಾ ಇದೀಗ … Read More

ಇನ್ನೊಬ್ಬರನ್ನು ಬೈಯ್ಯುತ್ತಲೇ ಅಸ್ಮಿತೆಯನ್ನು ಕಾಪಿಡುವಲ್ಲಿ ಪ್ರಭಾಕರ ಭಟ್ ಬಲು ನಿಸ್ಸಿಮರು…!!!

ಮಂಗಳೂರು: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಹಿಜಾಬ್ ನಂತಹ ಸವಕಲು ಅಸ್ತ್ರಗಳೆಲ್ಲ ಮುನ್ನಲೆಗೆ ಬರುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತಾಡಲು ಕಾಯುತ್ತಿದ್ದರೋ ಎಂಬಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿಜಾಬ್ ಬಗ್ಗೆ ನಾಲಗೆ ಜಾರಿಬಿಟ್ಟದ್ದೆ ತಡ ಭಟ್, ಇಲ್ಲಿ … Read More

ಹಿದಾಯ ಫೌಂಡೇಶನ್‌ನಿಂದ ದೇಶದ ಗೌರವ ಉಳಿಸುವ ಕೆಲಸ ನಡೆಯುತ್ತಿದೆ: ಲ. ಡಾ. ಮೆಲ್ವಿನ್ ಡಿಸೋಜ

ಬಂಟ್ವಾಳ, ಡಿ.31: ಸಾಮಾನ್ಯ ಮಕ್ಕಳು ಮತ್ತು ವಿಶೇಷ ಚೇತನ ಮಕ್ಕಳ ನಡುವೆ ಸಮಾನತೆ, ಸಮತೋಲನ ತರುವುದು ಸಮಾಜದ ಅತೀ ಮುಖ್ಯವಾದ ಕೆಲಸವಾಗಿದ್ದು, ಆ ನಿಟ್ಟಿನಲ್ಲಿ ವಿಶೇಷ ಚೇತನ ಮಕ್ಕಳ ವಸತಿಯುತ ಶಾಲೆಯನ್ನು ಆರಂಭಿಸಿ ಹಲವಾರು ವಿಶೇಷ ಚೇತನ ಮಕ್ಕಳಿಗೆ ಆಸರೆಯಾಗಿರುವ ಹಿದಾಯ … Read More

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆ

ಬಂಟ್ವಾಳ: ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯವರ ಆದೇಶದ ಮೇರೆಗೆ 139ನೇ ವರ್ಷದ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಬಂಟ್ವಾಳ ಪುರಸಭಾ ಸದಸ್ಯರಾದ ಜನಾರ್ದನ ಚೆಂಡ್ತಿಮಾರ್ ರವರು … Read More

ವಾಮದಪದವಿನಲ್ಲಿ ಶೌಚಾಲಯದ ನೀರು ಪರಿಸರಕ್ಕೆ-ಸ್ಥಳೀಯ ಮನೆಗಳು ಸಂಕಷ್ಟದಲ್ಲಿ-ದೂರು ನೀಡಿದರೂ ಕೇಳುವವರಿಲ್ಲ

ಬಂಟ್ವಾಳ: ತಾಲೂಕಿನ ಪ್ರಮುಖ ಪೇಟೆಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟ, ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ವಾಮದಪದವು ಪೇಟೆ ಈಗ ಪರಿಸರ ಮಾಲಿನ್ಯಕ್ಕೆ ತುತ್ತಾಗುತ್ತಿದೆ. ವಾಮದಪದವು ಸರ್ಕಲ್ ಸಮೀಪ ಉದ್ಯಮಿಯೊಬ್ಬರು ನಿರ್ಮಿಸಿದ ವಸತಿ ಸಮುಚ್ಚಯದ ಶೌಚಾಲಯದ ಕೊಳಚೆ ನೀರು ನಿರ್ವಹಣೆಯ ಲೋಪದಿಂದಾಗಿ ಪರಿಸರದಲ್ಲೆಡೆ ಹರಿಯುತ್ತಿದ್ದು ಪರಿಸರ … Read More