ಕಾರ್ಯಕರ್ತರ ಸಂಘಟನೆಗೆ ವಿಶೇಷ ಆಧ್ಯತೆ-ರಾಜೇಶ್ ನಾಯ್ಕ್

ಬಂಟ್ವಾಳ: ಪಕ್ಷ ಬಲಿಷ್ಟ ವಾಗಿ ನಿರಂತರವಾಗಿ ಗೆಲುವು ಸಾಧಿಸಿದರೆ ಮಾತ್ರ ಕಾರ್ಯ ಕರ್ತರಿಗೆ ಗೆಲುವು. ಹಾಗಾಗಿ ಕಾರ್ಯಕರ್ತರ ಸಂಘಟನೆಗೆ ಬಿಜೆಪಿ ಸರಕಾರದ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ಒತ್ತು ನೀಡುತ್ತೇವೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ವೀರಕಂಭ … Read More

ಇರ್ವತ್ತೂರು: ನಾಳೆ ಸಾರ್ವಜನಿಕ ಶ್ರೀ ಗಣೇಶೋತ್ಸವ

ಇರ್ವತ್ತೂರುಪದವು: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟಂಬರ್ 10ರಂದು ನಡೆಯಲಿದೆ.ಬೆಳಿಗ್ಗೆ 6ಕ್ಕೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ, 10ಕ್ಕೆ ಗಣಹೋಮ, 11ಕ್ಕೆ ಭಜನಾ ಕಾರ್ಯಕ್ರಮ, ಅಪರಾಹ್ನ 12ಕ್ಕೆಮಹಾಪೂಜೆ, ಬಳಿಕ ಅನ್ನಪ್ರಸಾದ ವಿತರಣೆ, ಸಂಜೆ … Read More

ನಾಳೆ ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ಶ್ರೀ ಗೌರಿ- ಗಣೇಶೋತ್ಸವ

ವಾಮದಪದವು: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 38 ನೇ ವರ್ಷದ ಶ್ರೀ ಗೌರಿ- ಗಣೇಶೋತ್ಸವವು ಸೆಪ್ಟಂಬರ್ 10ರಂದು ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ನಡೆಯಲಿದೆ.ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ, 9.30ಕ್ಕೆ ಗೌರಿ-ಗಣೇಶ ಮೂರ್ತಿ ಪ್ರತಿಷ್ಠೆ, 10ಕ್ಕೆ ಗಣಹೋಮ, ಅಪರಾಹ್ನ 12ಕ್ಕೆಮಹಾಪೂಜೆ, … Read More

ಮೂಡುಪಡುಕೋಡಿ ಶಾಲಾ ಮುಖ್ಯ ಶಿಕ್ಷಕ ಸುನೀಲ್ ಸಿಕ್ವೇರಾ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ವಾಮದಪದವು: ದ.ಕ.ಜಿ.ಪ.ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೂಡುಪಡುಕೋಡಿಯ ಮುಖ್ಯ ಶಿಕ್ಷಕ ಸುನೀಲ್ ಸಿಕ್ವೇರಾ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಸುನಿಲ್ ಸಿಕ್ವೇರಾ ಇವರು ಕಳೆದ 18 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಅತ್ಯುತ್ತಮ ವಿಧಾನಗಳ ಮೂಲಕ … Read More

ಚಿತ್ರಕಲಾ ಶಿಕ್ಷಕ ಮುರಲಿಕೃಷ್ಣ ರಾವ್ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ವಾಮದಪದವು: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕ ಮುರಲಿಕೃಷ್ಣ ರಾವ್ ಅವರಿಗೆ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಮುರಲಿಕೃಷ್ಣ ರಾವ್ ಇವರು ಚಿತ್ರಕಲಾ ಶಿಕ್ಷಕರಾಗಿ ಕಳೆದ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ತಮ್ಮ … Read More

“ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ” ಲೋಕಾರ್ಪಣೆ ಚೆನ್ನೈತ್ತೋಡಿಯಲ್ಲಿ ನೇರ ಪ್ರಸಾರ

ವಾಮದಪದವು: ವಿಧಾನಸೌಧದಲ್ಲಿ ಭಾನುವಾರ ನಡೆದ “ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ” ಲೋಕಾರ್ಪಣೆ ಕಾರ್ಯಕ್ರಮದ ನೇರ ಪ್ರಸಾರವು ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿ ರಾಜೇಂದ್ರ, ಬಂಟ್ವಾಳ ತಾಲೂಕಿನ ಕೃಷಿ ಅಧಿಕಾರಿ ನಂದನ್ ಶೆಣೈ, ಪಂಚಾಯತು … Read More

ಇಲ್ಲಿ ಕಲಶ ಸ್ನಾನವೇ ಪ್ರಧಾನ- ಭಕ್ತರನ್ನು ಆಕರ್ಷಿಸುತ್ತಿದೆ ಕುತ್ತಿಲ ಶ್ರೀ ಪಟ್ಟದ ಕಲ್ಲುರ್ಟಿಯ ತಾಣ

ಯುವಧ್ವನಿ ವಿಶೇಷ ಬಂಟ್ವಾಳ: ಇಲ್ಲಿ ಕಲಶ ಸ್ನಾನ ಸೇವೆಯೇ ಪ್ರಧಾನ. ಭಕ್ತರು ಭಕ್ತಿಯಿಂದ ಕಲಶ ಸ್ನಾನಗೈದು ತಮ್ಮ ಸಂಕಷ್ಟ ಪರಿಹರಿಸಿಕೊಳ್ಳುವ ನೆಲೆಯಿದು. ಹೌದು…ಕುತ್ತಿಲದ ಶ್ರೀ ಪಟ್ಟದ ಕಲ್ಲುರ್ಟಿಯ ಸಾನಿಧ್ಯವೀಗ ನಾಡಿನ ಭಕ್ತರ ಆಕರ್ಷಣೆಯ ಆರಾಧನಾ ತಾಣವಾಗಿ ಕಂಗೊಳಿಸುತ್ತಿದೆ.ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ … Read More

ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಸಹಭಾಗಿತ್ವದಲ್ಲಿ‌ ಬೆಳೆ ಸಮೀಕ್ಷೆ ತರಬೇತಿ

ಬಂಟ್ವಾಳ: ಕೃಷಿ ಇಲಾಖೆ ಬಂಟ್ವಾಳ, ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಮತ್ತು ದಿಶಾ ಸೇವಾ ಟ್ರಸ್ಟ್ ಕೈಕಂಬ ಆಶ್ರಯದಲ್ಲಿ ರೈತರಿಗಾಗಿ ಬೆಳೆ ಸಮೀಕ್ಷೆ ತರಬೇತಿ ಮತ್ತು ಇಲಾಖಾ ಮಾಹಿತಿ ಕಾರ್ಯಗಾರ ನಡೆಯಿತು. ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಅಧ್ಯಕ್ಷತೆ … Read More

ಇರ್ವತ್ತೂರು ಗ್ರಾಮ ಪಂಚಾಯತ್ ಕೃಷಿಕರಿಗಾಗಿ ಮಾಹಿತಿ

ಯುವಧ್ವನಿ ನ್ಯೂಸ್ ಇರ್ವತ್ತೂರು: ಇಲ್ಲಿನ ಗ್ರಾಮ ಪಂಚಾಯತು ವತಿಯಿಂದಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 75 ವಾರಗಳ ಸರಣಿ ಕಾರ್ಯಕ್ರಮದಡಿ ಕೃಷಿ ಇಲಾಖೆಯ ಸಹಯೋಗದಲ್ಲಿ ಕೃಷಿಕರಿಗಾಗಿ ಮಾಹಿತಿ ಕಾರ್ಯಾಗಾರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಪಿ. ಶೇಖರ್ ಗ್ರಾಮ … Read More

ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಾಂಬಿಲ ನೂತನ ಗರ್ಭಗುಡಿಗಳ ನಿರ್ಮಾಣ ಸಹಿತ ಜೀರ್ಣೋದ್ಧಾರಕ್ಕೆ ಯೋಜನೆ

ಬಂಟ್ವಾಳ: ಪುರಾಣದಲ್ಲಿ ಪವಿತ್ರ ಸಿದ್ಧಿ ಕ್ಷೇತ್ರವಾಗಿ ವೈಭವದಿಂದ ಮೆರೆದ ಐತಿಹ್ಯವಿರುವ ಬಾಂಬಿಲ ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ಕ್ಷೇತ್ರದಲ್ಲಿ ನೂತನ ಗರ್ಭಗುಡಿಗಳ ನಿರ್ಮಾಣ ಸಹಿತ ಸಮಗ್ರ ಜೀರ್ಣೋದ್ಧಾರ ಕಾರ್ಯ ನಡೆಸಲು ಯೋಚಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ … Read More