ಸಿದ್ಧಕಟ್ಟೆ ಪರಿಸರದಲ್ಲಿ ಆತಂಕದ ವಾತಾವರಣ- ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡವರು ಸುರಕ್ಷಿತವಾಗಿ ಮನೆ ಸೇರಲು ಪ್ರಾರ್ಥನೆ

ಯುವಧ್ವನಿ ಸ್ಪೆಷಲ್ ನ್ಯೂಸ್: ತನ್ನ ತಮ್ಮ ಜೆರೊಮ್ ಸಿಕ್ವೇರಾ ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವುದರಿAದ ಸಿದ್ಧಕಟ್ಟೆ ಕಲ್ಕುರಿಯ ಬೆರ್ನಾಡ್ ಸಿಕ್ವೇರಾ ಅವರ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ. ಮನೆ ಮಂದಿ, ಕುಟುಂಬಸ್ಥರು ಗಾಬರಿಗೊಂಡಿದ್ದು ಜೆರೊಮ್ ಸಿಕ್ವೇರಾ ಅವರು ಸುರಕ್ಷಿತವಾಗಿ ಮನೆ ಸೇರುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. … Read More

ಯಕ್ಷಮಿತ್ರ ಸಿದ್ದಕಟ್ಟೆ ಪ್ರಶಸ್ತಿ ಪ್ರದಾನ: ಕೃತಿ ಬಿಡುಗಡೆ

ಸಿದ್ಧಕಟ್ಟೆ: ಓದುಗರಿಲ್ಲ ಎಂಬ ಬೀಸು ಹೇಳಿಕೆ ಸಲ್ಲದು. ಓದುಗರಿಗೆ ಕೃತಿ ತಲುಪುವ ಕಾರ್ಯವಾಗಬೇಕು.‌ ವಿವೇಚನ, ಕೃತಿವಿಚಾರ ಹಾಗೂ ವ್ಯಕ್ತಿ ವೈಶಿಷ್ಟ್ಯ ಎಂಬ ಮೂರು ಭಾಗಗಳಲ್ಲಿ ಮೂಡಿ ಬಂದ ಕೈರೋಡಿಯವರ ಬರಹಗಳು ಸಂಕೀರ್ಣ ವಿಷಯ ಮತ್ತು ಸರಳ ನಿರೂಪಣೆಯ ಮೂಲಕ ಮಹತ್ವಪೂರ್ಣವಾದುದು ಎಂದು … Read More

ಬಂಟ್ವಾಳ ನಗರ ಠಾಣೆಯಲ್ಲಿ ” ತುಳು ಭಾಷಾ ಅರಿವು” ಕಾರ್ಯಾಗಾರ

ಬಂಟ್ವಾಳ: ಪ್ರಾಚೀನ ಭಾಷೆಯಾದ ತುಳು ಭಾಷೆಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಒಂದೊಮ್ಮೆ ತುಳು ಭಾಷೆ ಮರೆಯಾಗುವ ಹಂತಕ್ಕೆ ತಲುಪಿದ್ದರೂ ಇತ್ತೀಚಿನ ವರ್ಷಗಳಲ್ಲಿ ತುಳು ಭಾಷೆಗೆ ವಿಶೇಷ ಮಾನ್ಯತೆ ದೊರೆಯುತ್ತಿದೆ ಎಂದು ಪತ್ರಕರ್ತ ಗೋಪಾಲ ಅಂಚನ್ ಹೇಳಿದರು.ಬಿ.ಸಿ.ರೋಡು ನಗರ ಠಾಣೆಯಲ್ಲಿ ಭಾನುವಾರ ತುಳುವೇತರ … Read More

ಬಣ್ಣ – 2020 ಚಿತ್ರಕಲಾ ಸ್ಪರ್ಧೆ ಬಹುಮಾನ ವಿತರಣೆ

ಬಹುಮಾನದ ಪ್ರಾಯೋಜನೆಯನ್ನು ಕುಕ್ಕಾಜೆಯ ನ್ಯೂ ಸ್ಟಾಪ್ ಅಂಡ್ ಶಾಪ್ ಸೂಪರ್ ಮಾರ್ಕೇಟಿನ ಮಾಲಕ ಎ. ಅಶ್ರಫ್ ಕುಕ್ಕಾಜೆ ನೀಡಿದ್ದರು. ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಕೊಟ್ಟಾರಿ, ಶಾಲಾ ಮುಖ್ಯೋಪಾಧ್ಯಾಯ ವಿ. ಶ್ರೀರಾಮ ಮೂರ್ತಿ ಮಕ್ಕಳಿಗೆ ಶುಭಾಶಯ ಕೋರಿದರು.ಶಾಲಾ ಶಿಕ್ಷಕಿಯರಾದ ಶಾಂತ, ಗೀತಾ, … Read More

ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಿಂದ ಕೆ.ಹರಿಕೃಷ್ಣ ಬಂಟ್ವಾಳ್ ರಿಗೆ ಅಭಿನಂದನೆ

ಬಂಟ್ವಾಳ: ಮೆಲ್ಕಾರ್ ಶ್ರೀ ಗುರು ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ವತಿಯಿಂದ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶ್ರೀ ಗುರು ಸೊಸೈಟಿ ಉಪಾಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಅವರನ್ನು ಶನಿವಾರ ಬಿರ್ವ ಸೆಂಟರಿನಲ್ಲಿ ಅಭಿನಂದಿಸಲಾಯಿತು. ಸೊಸೈಟಿ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ … Read More

ಕೋವಿಡ್ ವಾರಿಯರ್ ರೇಣುಕಾ ಎಸ್.ನಾಟಿಕಾರ ಸೇವೆಗೆ ಶ್ಲಾಘನೆ

ಬಂಟ್ವಾಳ: ಪ್ರಸ್ತುತ ಸವಾಲಿನ ಸ್ಥಿತಿಯಲ್ಲಿ ಕೋವಿಡ್ ವಾರಿಯರ್ ಆಗಿ ದುಡಿಯುತ್ತಿರುವವರ ಸೇವೆ ನಿಜಕ್ಕೂ ಶ್ಲಾಘನೀಯ. ತಮ್ಮ ಸ್ವಂತ ಬದುಕಿನ ಹಿತವನ್ನು ಬದಿಗೊತ್ತಿ ದಿನವಿಡೀ ಕೋವಿಡ್ ಸೋಂಕಿತರ ಸೇವೆಗೈಯುತ್ತಿರುವ ಡಾಕ್ಟರ್, ನರ್ಸ್, ಆರೋಗ್ಯ ಇಲಾಖೆಯ ಸೇವೆಯಂತೂ ಮೆಚ್ಚಲೇ ಬೇಕಾದದ್ದು, ಅಭಿನಂದಿಸಲೇ ಬೇಕಾದದ್ದು. ಈ … Read More

ಕಟ್ಟಡ, ಮನೆ ತೆರಿಗೆ ಮನ್ನಾ ಮಾಡುವಂತೆ ಬೇಬಿ ಕುಂದರ್ ಆಗ್ರಹ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸಬಾ ಗ್ರಾಮದ ಬಂಟ್ವಾಳ ಪೇಟೆಯ ನಿವಾಸಿಗಳ ಬದುಕು ಸೀಲ್ ಡೌನ್ ನಿಂದಾಗಿ ಸಂಕಷ್ಟಕ್ಕಿಡಾಗಿದ್ದು ಈ ಹಿನ್ನೆಲೆಯಲ್ಲಿ ಆ ನಿವಾಸಿಗಳ ಕಟ್ಟಡ ಮತ್ತು ಮನೆ ತೆರಿಗೆ, ವಿದ್ಯುತ್ ಮತ್ತು ನೀರಿನ ಬಿಲ್ ಹಾಗೂ ತ್ಯಾಜ್ಯ ಶುಲ್ಕ … Read More

ಅನಂತಾಡಿ: ಆಶಾ ಕಾರ್ಯಕರ್ತರಿಗೆ ಗೌರವರ್ಪಣೆ ಮತ್ತು ಕಿಟ್ ವಿತರಣೆ

ಬಂಟ್ವಾಳ: ಅನಂತಾಡಿ ಗ್ರಾಮದಲ್ಲಿ ಲಾಕ್ ಡಾನ್ ನಿಂದ ಕಷ್ಟದಲ್ಲಿ ಇರುವ ಬಡ ಕುಟುಂಬಗಳಿಗೆ ಕಿಟ್ ವಿತರಣೆ ಮತ್ತು ಆಶಾ ಕಾರ್ಯಕರ್ತರಿಗೆ ಗೌರವಾರ್ಪಣೆ ಕಾರ್ಯಕ್ರಮವು ಮಾಜಿ ಸಚಿವ ಬಿ.ರಮನಾಥ ರೈ ರವರ ಸಲಹೆಯಂತೆ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜಯಂತಿ ವಿ.ಪೂಜಾರಿ … Read More

ಬೊಂಡಾಲ: ಅಕ್ಕಿ, ದಿನಸಿ ವಿತರಣೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ 27 ನೇ ವಾರ್ಡ್ ನ ಬೊಂಡಾಲ ಪ್ರದೇಶದ ಹೊಸ ಮನೆ ಶ್ರೀಧರ ಶೆಟ್ಟಿಯವರ ಮನೆಯಲ್ಲಿ ಸುಮಾರು 75 ಬಡ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಾನುಗಳನ್ನು ಬೊಂಡಾಲ ಚಿತ್ತರಂಜನ್ ಶೆಟ್ಟಿ ವಿತರಿಸಿದರು. ದೇವದಾಸ್ ಶೆಟ್ಟಿಗಾರ್, ಕರುಣಾಕರ ಶೆಟ್ಟಿ … Read More

ಅನಂತಾಡಿ: ಕೋಷ್ಟಲ್ ಸಂಸ್ಥೆ ಯಿಂದ ಕಿಟ್ ಕೊಡುಗೆ

ಬಂಟ್ವಾಳ: ಅನಂತಾಡಿ ಗ್ರಾಮದ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ಕೋಸ್ಟಲ್ ಸಂಸ್ಥೆಯ ಮಾಲೀಕರಾದ ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ಅನಂತಾಡಿಯ 180 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ತುಂಬೆ ಕಾಲೇಜು ಪ್ರಾಂಶುಪಾಲ ಕೆ.ಎನ್.ಗಂಗಾಧರ … Read More