ಆರಂಬೋಡಿ, ಕೈರೋಡಿ: ಜಾನಪದ ಜ್ಞಾನ ದಾಖಲೀಕರಣ ಯೋಜನೆಗೆ ಚಾಲನೆ
ಅಧ್ಯಕ್ಷತೆ ವಹಿಸಿ ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಕುಂಜಾಡಿ ಮಾತಾಡಿ ಗ್ರಾಮದ ಜಾನಪದ ಹಾಡುಗಳ ಸಂಗ್ರಹಕ್ಕೆ ಸಹಕಾರ ನೀಡಲು ಪಂಚಾಯತು ಬದ್ದವಾಗಿದೆ ಎಂದರು. ಸಂಯೋಜಕ ಡಾ. ಯೋಗೀಶ ಕೈರೋಡಿ ಮಾತಾಡಿ ಸಂಧಿ ಪಾಡ್ದನ ತಿಳಿದಿರುವ ಕೊನೆಯ ತಲೆಮಾರು ನಮ್ಮಮುಂದಿದೆ. ಕಾಲಗರ್ಭಕ್ಕೆ … Read More