ಇರ್ವತ್ತೂರು ಪದವಿನಲ್ಲಿ ವಕೀಲೆ ಸುಚಿತ್ರ ಶೆಟ್ಟಿಯವರ ಕಚೇರಿ ಉದ್ಘಾಟನೆ

ಮಂಗಳೂರು: ಇರ್ವತ್ತೂರುಪದವಿನ ಎ.ಅರ್.ಕಾಂಪ್ಲೆಕ್ಸ್ ನಲ್ಲಿ ಇರ್ವತ್ತೂರು ಪದವು ಗ್ರಾಮ ಪಂಚಾಯಿತಿಯ ಸದಸ್ಯೆ ಸುಚಿತ್ರ ಶೆಟ್ಟಿ (ಬಿ ಎ ಎಲ್ ಎಲ್ ಬಿ)ಅವರ ನೂತನ ಕಛೇರಿಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪದ್ಮಶೇಖರ್ ಜೈನ್, … Read More

ಸೆ.4ರಂದು ಮೂಡುಪಡುಕೋಡಿ ಗ್ರಾಮದ ಕಲಾಬಾಗಿಲು ಬೆದ್ರ್ ಮಾರ್ ಗದ್ದೆಯಲ್ಲಿ ಕೆಸರ್ದ ಕಂಡೊಡು ಒಂಜಿ ದಿನ ವಿಶೇಷ ಕಾರ್ಯಕ್ರಮ

ಬಂಟ್ವಾಳ: ಸೌಹಾರ್ದತೆಗಾಗಿ ಕ್ರೀಡೆ ದ್ಯೇಯವಾಕ್ಯದೊಂದಿಗೆ ಸೆ.4ರಂದು ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಕಲಾಬಾಗಿಲು- ಬೆದ್ರ್ ಮಾರ್ ಗದ್ದೆಯಲ್ಲಿ ಕೆಸರ್ದ ಕಂಡೊಡು ಒಂಜಿ ದಿನ ವಿಶಿಷ್ಠ ಕಾರ್ಯಕ್ರಮ ನಡೆಯಲಿದೆ. ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಲಯನ್ಸ್ ಕ್ಲಬ್ ವಾಮದಪದವು ಪ್ರಕೃತಿ, ಮೂಡುಪಡುಕೋಡಿ … Read More

ಸೆ.11ರಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬಿ.ಸಿ.ರೋಡು ಗಾಣದಪಡ್ಪಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 168ನೇ ಜನ್ಮ ದಿನಾಚರಣೆ ಸಮಾರಂಭ.

ಬಂಟ್ವಾಳ: ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸೆ.11 ರಂದು ಬ್ರಹ್ಮಶ್ರೀ ನಾರಾಯಣ ಗುರುವರ್ಯರ 168ನೇ ಜನ್ಮ ದಿನಾಚರಣೆ ಸಮಾರಂಭವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಗಳ ವಿವರ: ಬೆಳಿಗ್ಗೆ 7 ರಿಂದ ಭಜನೆ, 10ರಿಂದ … Read More

ವಿದ್ಯೆಯೊಂದಿಗೆ ವಿನಯ ಬದುಕಿನ ಆದರ್ಶವಾಗಲಿ-ಡಾ.ತುಕಾರಾಮ ಪೂಜಾರಿ ಕೊರಂಟಬೆಟ್ಟುಗುತ್ತು:ವಿದ್ಯಾರ್ಥಿಗಳಿಗೆ ಅಭಿನಂದನೆ, ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು: ಧಾರ್ಮಿಕ ಕ್ಷೇತ್ರಗಳಲ್ಲಿ ಆರಾಧನೆ ಸತ್ಕರ್ಮಗಳ ಜತೆಗೆ ಸಮಾಜಮುಖಿ ಚಟುವಟಿಕೆಗಳು ನಡೆದಾಗ ಯೋಗ್ಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಂ ಪೂಜಾರಿ ಹೇಳಿದ್ದಾರೆ. ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ … Read More

ಆರ್ಯುವೇದದಲ್ಲಿ ಅಗ್ರಸ್ಥಾನ-ಅತೀ ಹೆಚ್ಚು ಔಷಧಿಯ ಗುಣ-ನಿತ್ಯ ಅಡುಗೆಗೆ ಉಪಯುಕ್ತವಾದ ಸೈಂಧವ ಲವಣ

ಯುವಧ್ವನಿ-ಆಹಾರ ದರ್ಶನ ಮಂಗಳೂರು: ಜೀರ್ಣಕ್ರಿಯೆಯ ಸುಧಾರಣೆ, ಮಲಬದ್ಧತೆ- ಉಸಿರಾಟದ ಸಮಸ್ಯೆ- ಸ್ನಾಯು ಸೆಳೆತ- ಗಂಟಲು ಊತ, ನೋವು ನಿವಾರಣೆಗೆ ರಾಮಬಾಣವಾಗಿ ನಿತ್ಯ ಅಡುಗೆಯಲ್ಲಿ ಉಪಯೋಗಿಸುವ ಸೈಂಧವ ಲವಣವೆನ್ನುವುದು ನೈಸರ್ಗಿಕವಾಗಿ ಸಿಗುವ ಒಂದು ವಿಧದ ಉಪ್ಪು. ಆಂಗ್ಲ ಭಾಷೆಯಲ್ಲಿ ಪಿಂಕ್ ಸಾಲ್ಟ್/ ರಾಕ್ … Read More

ವಾಮದಪದವು: ವಲಯ ಮಟ್ಟದ ಪ್ರಾಥಮಿಕ ವಿಭಾಗದ ಥ್ರೋ ಬಾಲ್ ಪಂದ್ಯಾಟ-

ವಾಮದಪದವು: ವಲಯ ಮಟ್ಟದ ಪ್ರಾಥಮಿಕ ವಿಭಾಗದ ಥ್ರೋ ಬಾಲ್ ಪಂದ್ಯಾಟವು ಸೋಮವಾರ ಚೆನ್ನೈತ್ತೋಡಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ರಾಜೇಂದ್ರ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ಆಚಾರ್ಯ, ತಾಲೂಕಿನ ಶಿಕ್ಷಕರ … Read More

ಮನೆ ಮನೆಯ ಅಮೃತ ಸಂಜೀವಿನಿ-“ವಿವೇಝಾ”ಆರ್ಯುವೇದಿಕ್ ಆರೋಗ್ಯ ಪಾನೀಯ

ಯುವಧ್ವನಿ-ಆರೋಗ್ಯ ದರ್ಶನ ಮಂಗಳೂರು:ಪ್ರಸಕ್ತ ಸನ್ನಿವೇಶದಲ್ಲಿ ಮನುಕುಲವನ್ನು ಕಾಡುತ್ತಿರುವ ಬಹುತೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ “ವಿವೇಝಾ” ಎಂಬ ಆರ್ಯುವೇದಿಕ್ ಆರೋಗ್ಯ ಪಾನೀಯ ಇದೀಗ ಮನೆ ಮನೆಯ ಅಮೃತ ಸಂಜೀವಿನಿಯಾಗಿ ಆರೋಗ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಕಲುಷಿತ ನೀರು, ವಿಷಮಯ … Read More

ಕನಿಷ್ಠ ಸಾಗುವಳಿ ರೈತನಿಗೂ ಶೂನ್ಯ ಬಡ್ಡಿ ಬೆಳೆ ಸಾಲ ವಿತರಣೆ, ಕೇಂದ್ರದ ಯೋಜನೆ ಶ್ಲಾಘನೀಯ : ಪ್ರಭಾಕರ ಪ್ರಭು

ಸಿದ್ಧಕಟ್ಟೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ರೈತರು ತಾವು ಹೊಂದಿರುವ ಸಾಗುವಳಿ ಮಿತಿಯ ಜಮೀನು ಕನಿಷ್ಠ 15 ಸೆಂಟ್ಸ್ ಇದ್ದರೂ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ವಿತರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅವಕಾಶ … Read More

ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ-ಚಿಕ್ಕ ಮೇಳದ ಯಕ್ಷಗಾನ ತಿರುಗಾಟ ಆರಂಭ

ಬಂಟ್ವಾಳ: ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಚಿಕ್ಕ ಮೇಳದ ಯಕ್ಷಗಾನ ತಿರುಗಾಟಕ್ಕೆ ಬುಧವಾರ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಾಲನೆ ದೊರೆತಿದೆ.ಕ್ಷೇತ್ರದ ಪ್ರಧಾನ ಅರ್ಚಕ ಅನಂತ ಮಹಿಮ ಮುಚ್ಚಿಂತಾಯ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಚಿಕ್ಕ ಮೇಳಕ್ಕೆ … Read More

ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ-ಚಿಕ್ಕ ಮೇಳದ ಯಕ್ಷಗಾನ ತಿರುಗಾಟ ಆರಂಭ

ಬಂಟ್ವಾಳ: ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ-ಚಿಕ್ಕ ಮೇಳದ ಯಕ್ಷಗಾನ ತಿರುಗಾಟ ಆರಂಭಕ್ಷೇತ್ರದ ಪ್ರಧಾನ ಅರ್ಚಕ ಅನಂತ ಮಹಿಮ ಮುಚ್ಚಿಂತಾಯ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಚಿಕ್ಕ ಮೇಳಕ್ಕೆ ಪ್ರಸಾದ ನೀಡಿ ಚಾಲನೆ ನೀಡಿದರು. ಚಿಕ್ಕಮೇಳದ ವ್ಯವಸ್ಥಾಪಕ, ಹಿರಿಯ ಯಕ್ಷಗಾನ ಕಲಾವಿದ ವಿ.ಮನೋಹರ್ … Read More