ಅಯ್ಯಪ್ಪ‌… ಮಹಿಳೆಯೆಂದರೆ ನಿನಗ್ಯಾಕೆ ಮೈಲಿಗೆಯಪ್ಪ…??

ಮಂಗಳೂರು: ಶಬರಿಮಲೆ ಯಾತ್ರೆಯ ಗೌಜಿ. ಎಲ್ಲೆಲ್ಲಿಂದಲೋ ಶಬರಿಮಾಲೆಗೆ ಆಗಮಿಸುತ್ತಿರುವ ಅಪಾರ ಸಂಖ್ಯೆಯ ಭಕ್ತರು. ಊರೂರಲ್ಲಿ, ಮಂದಿರ, ಗುಡಿ, ಬೀರಿಗಳಲ್ಲಿ ಭಜನೆ, ದೀಪೋತ್ಸವ, ಇರುಮುಡಿ ಕಟ್ಟುವಿಕೆ ಇತ್ಯಾದಿ ಇತ್ಯಾದಿ. ಅಂತೂ ಎಲ್ಲೆಲ್ಲೂ ಅಯ್ಯಪ್ಪ ವೃತದಾರಿಗಳು…ಇವೆಲ್ಲವೂ ಕಣ್ಣಿಗೆ ಈಗ ನಿತ್ಯ ಕಾಣುವ ದೃಶ್ಯಗಳಾದರೆ ಮಾಲಾಧಾರಣೆಯ … Read More

ಎರಡು ಇಡ್ಲಿ, ಒಂದು ಮೊಟ್ಟೆಗೆ ಬರೊಬ್ಬರಿ 35 ರೂಪಾಯಿ, ಇದು ಬಂಟ್ವಾಳ ಪುರಸಭೆಯಲ್ಲಿ ಪೌರಕಾರ್ಮಿಕರಿಗೆ ನೀಡುವ ತಿಂಡಿಯ ಬಜೆಟ್…!!!

ಬಂಟ್ವಾಳ: ಇಲ್ಲಿನ ಪುರಸಭೆಯಲ್ಲಿ ಸುಮಾರು 40 ಜನ ಪೌರಕಾರ್ಮಿಕರಿದ್ದಾರೆ. ಇವರಿಗೆ ಎಲ್ಲಾ ಕಡೆ ಇರುವಂತೆ ಇಲ್ಲಿಯೂ ತಿಂಡಿಯ ವ್ಯವಸ್ಥೆ ಇದೆ. ಎರಡು ಚಟ್ಟೆಯಾಕಾರದ ಇಡ್ಲಿಯೊಂದಿಗೆ ಒಂದು ಮೊಟ್ಟೆ ನೀಡಲಾಗುತ್ತದೆ. ಆದರೆ ಒಬ್ಬರಿಗೆ ಬಜೆಟ್ 35 ರೂಪಾಯಿ..!! 35 ರೂಪಾಯಿಯನ್ನು ಕೆಲವು ಮಹಾನಗರ … Read More

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಯುವವಾಹಿನಿ ಸಂಘಟನೆಗೆ 36ನೇ ವಾರ್ಷಿಕ ಸಮಾವೇಷದ ಸಂಭ್ರಮ

ಬಂಟ್ವಾಳ: ಸಮಾಜದ ಜನರ ಧ್ವನಿಯಾಗಿ, ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವಾದರ್ಶದ ಭದ್ರ ಅಡಿಪಾಯದೊಂದಿಗೆ ಮುನ್ನಡೆಯುತ್ತಾ ತನ್ನ ವಿಶೇಷ ಸೇವಾ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಯುವವಾಹಿನಿ ಸಂಘಟನೆ ಇದೀಗ 36ನೇ ವರ್ಷದ ಸಮಾವೇಷದ ಸಂಭ್ರಮ-ಸಡಗರದಲ್ಲಿದೆ. 33 ಘಟಕಗಳೊಂದಿಗೆ ಮೂರು ಸಾವಿರಕ್ಕೂ … Read More

ಕಲ್ಲಡ್ಕ ಇರ್ವತ್ತೂರು ಶ್ರೀ ದುರ್ಗಾ ಫ್ರೆಂಡ್ಸ್ ಯುವಕರ ಟ್ರಸ್ಟ್-ರಕ್ತದಾನ, ನೇತ್ರ, ದಂತ ತಪಾಸಣೆ, ರಂಗಪೂಜೆ, ಸಭಾಕಾರ್ಯಕ್ರಮ, ನಾಟಕ ಪ್ರದರ್ಶನ

ಬಂಟ್ವಾಳ: ಕಲ್ಲಡ್ಕ ಇರ್ವತ್ತೂರು ಶ್ರೀ ದುರ್ಗಾ ಫ್ರೆಂಡ್ಸ್ ಯುವಕರ ಟ್ರಸ್ಟ್ ಆಶ್ರಯದಲ್ಲಿ ರಕ್ತದಾನ ಮತ್ತು ನೇತ್ರ ಹಾಗೂ ದಂತ ತಪಾಸಣಾ ಶಿಬಿರ ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆಯಿತು. ಸಂಜೆ ದೇವರಿಗೆ ರಂಗಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು.ರಾತ್ರಿ ನಡೆದ ಸಮಾರೋಪ … Read More

ಪುನರುತ್ಥಾನಕ್ಕೆ ಸಜ್ಜಾಗುತ್ತಿದೆ ದರ್ಬೆ ದೇವಿಪುರ, ಶ್ರೀ ಆದಿಶಕ್ತಿ ರಾಜ ಚಾಮುಂಡೇಶ್ವರಿ ಕ್ಷೇತ್ರ

ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಅಗ್ರಾರ್ ದರ್ಬೆ ದೇವಿ ಪುರ ಎಂಬಲ್ಲಿನ ನಿಸರ್ಗದ ಮಡಿಲಿನ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಶ್ರೀ ಆದಿಶಕ್ತಿ ರಾಜ ಚಾಮುಂಡೇಶ್ವರೀ ಕ್ಷೇತ್ರವನ್ನು ಇದೀಗ ಪುನರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಪೌರಾಣಿಕ ಹಿನ್ನೆಲೆಯೊಂದಿಗೆ ಇತಿಹಾಸದಲ್ಲಿ ವೈಭವದಿಂದ ಮೆರೆದ ತುಳುನಾಡಿನಲ್ಲೇ … Read More

ಬಿ.ಸಿ.ರೋಡಿನ ಪುರಸಭಾ ವಾಣಿಜ್ಯ ಸಂಕೀರ್ಣಕ್ಕೆ ಪರವಾನಿಗೆಯೇ ಇಲ್ಲ…..!!!

ಬಂಟ್ವಾಳ ಪುರಸಭೆಯವರು ಕೆಲವರ್ಷದ ಹಿಂದೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದ ಸನಿಹದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀಣ ಕಟ್ಟಡವೊಂದಕ್ಕೆ ಪರವಾನಿಗೆಯೇ ಇಲ್ಲದಿರುವ ಅಂಶವೊಂದು ಬಯಲಾಗಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಆಕ್ರಮ ಕಟ್ಟಡದ ಬಗ್ಗೆ ವಿಶ್ವನಾಥ ಗೌಡ ಮಣಿ ಎಂಬವರು … Read More

ಪಾಂಗಲ್ಪಾಡಿಯಲ್ಲಿ ಮಾತೃ ವಂದನ, ಮಾತೃ ಪೂಜನ, ಮಾತೃ ಧ್ಯಾನ, ಮಾತೃ ಭೋಜನ ವಿಶೇಷ ಕಾರ್ಯಕ್ರಮ

ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಶಾಖೆಯ ವತಿಯಿಂದ ಮಾತೃ ವಂದನ, ಮಾತೃ ಪೂಜನ, ಮಾತೃ ಧ್ಯಾನ ಹಾಗೂ ಮಾತೃ ಭೋಜನ ಎಂಬ ವಿಶೇಷ ಕಾರ್ಯಕ್ರಮ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸತ್ಯನಾರಾಯಣ … Read More

ವಾಮದಪದವು ಯುವಸ್ಪಂದನ ಸಹಾಯಧನ ಹಸ್ತಾಂತರ

ಬಂಟ್ವಾಳ: ವಾಮದಪದವು ಯುವಸ್ಪಂದನ ಸಂಘಟನೆ ವತಿಯಿಂದ ಯುವಸ್ಪಂದನ ಸಹಾಯಹಸ್ತದ ಐದನೇ ಸರಣಿ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ರಮೇಶ್ ಆಚಾರ್ಯ ಅವರಿಗೆ ಯುವಸ್ಪಂದನ ಸಂಘಟನೆಯ ಸದಸ್ಯರಿಂದ ಸಂಗ್ರಹಿಸಲಾದ 20 ಸಾವಿರ ರೂ.ಮೊತ್ತವನ್ನು ಸಹಾಯಧನವಾಗಿ ಅವರ … Read More

ಜನರು ಇಷ್ಟಪಟ್ಟದ್ದರಿಂದ ರಾಜೇಶ್ ನಾಯ್ಕ್ ಮತ್ತೊಮ್ಮೆ ಶಾಸಕರಾಗಿದ್ದಾರೆ- ಶಾಸಕರ ಕಚೇರಿ ಉದ್ಘಾಟಿಸಿ ಡಾ. ಕಲ್ಲಡ್ಕ ಪ್ರಭಾಕರ ಭಟ್

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಕಚೇರಿಯನ್ನು ಬಿ.ಸಿ.ರೋಡಿನಲ್ಲಿ ಸೋಮವಾರ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದರು . ಈ ಸಂದರ್ಭ ಮಾತನಾಡಿದ ಅವರು ರಾಜೇಶ್ ನಾಯ್ಕ್ ಅವರನ್ನು ಜನರು ಇಷ್ಟಪಟ್ಟ … Read More

ಜ್ಞಾನ ಮತ್ತು ಮಾನವನ್ನು ಜತನದಿಂದ ಕಾಪಾಡಿದಾಗ ಬದುಕು ಹಸನಾಗುತ್ತದೆ-ಒಡಿಯೂರು ಶ್ರೀ

ಬಂಟ್ವಾಳ: ಪ್ರಾಣದೇವರ ಉಪಾಸನೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಜ್ಞಾನ ಮತ್ತು ಮಾನವನ್ನು ಜತನದಿಂದ ಕಾಪಾಡಿದಾಗ ಬದುಕು ಹಸನಾಗುತ್ತದೆ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಸುಮಾರು ೧.೫ ಕೋ.ರೂ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ … Read More