ಫೆಬ್ರವರಿ 14ರಿಂದ 17ರ ವರೆಗೆ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವ (ವರದಿ:ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)

ಬಂಟ್ವಾಳ: ಫೆಬ್ರವರಿ 14ರಿಂದ 17ರ ವರೆಗೆ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವವು ವಿಜೃಂಭಣೆಯಿಂದ ವೈಭವಯುತವಾಗಿ ಸಂಪನ್ನಗೊಳ್ಳಲಿದೆ. ಫೆಬ್ರವರಿ 14 ರಂದು ಸಂಜೆ ಧ್ವಜಾರೋಹಣ ಮತ್ತು ಸಂಕ್ರಾಂತಿ ಸೇವೆ, ಯಕ್ಷಗಾನ, ಅನ್ನಸಂತರ್ಪಣೆ, ದೈವಂಕುಳ ನೇಮೋತ್ಸವ, … Read More

ಫೆಬ್ರವರಿ 10ರಿಂದ 13ರ ವರೆಗೆ ಕೊರಂಟಬೆಟ್ಟುಗುತ್ತು ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆ ( ವರದಿ: ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)

ಬಂಟ್ವಾಳ: ಫೆಬ್ರವರಿ 10ರಿಂದ 13ರ ವರೆಗೆ ಕೊರಂಟಬೆಟ್ಟುಗುತ್ತು ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಫೆಬ್ರವರಿ 10ರಂದು ಸಂಜೆ ಮಹಮ್ಮಾಯಿ ದೇವರ ರಾಶಿ ಪೂಜೆ, ನರ್ತನ ಸೇವೆ, ವಿಷ್ಣುಮೂರ್ತಿ ದೈವದ ನೇಮ, ಫೆಬ್ರವರಿ 11ರಂದು … Read More

ಬಂಟ್ವಾಳ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಎ.ಗೋಪಾಲ ಅಂಚನ್ ನೇಮಕ

ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಬಂಟ್ವಾಳ ಹೋಬಳಿ ಅಧ್ಯಕ್ಷರಾಗಿ‌ ಪತ್ರಕರ್ತ ಗೋಪಾಲ ಅಂಚನ್ ಆಯ್ಕೆಯಾಗಿದ್ದಾರೆ.ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷರ ಅನುಮತಿಯಂತೆ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ … Read More

ಫೆಬ್ರವರಿ 14 ಮತ್ತು 15ರಂದು ನಾಯರ್ಕುಮೇರು ಪಿಲಿಚಾಮುಂಡಿಗೋಳಿ ಮತ್ತು ಕೊರಗಟ್ಟೆಯಲ್ಲಿ ದೊಂಪದ ಬಲಿ ನೇಮೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ (ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)

ಬಂಟ್ವಾಳ: ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ಕೊಡಮಣಿತ್ತಾಯ, ಸಪರಿವಾರ ದೈವಗಳ ಗಡಿಪಾಡಿ ಸ್ಥಳಗಳ ಪುನರ್ ನಿರ್ಮಾಣ ಸಮಿತಿ ಆಶ್ರಯದಲ್ಲಿ ಪುನರ್ ನಿರ್ಮಾಣಗೊಂಡಿರುವ ನಾಯರ್ಕುಮೇರು ಪಿಲಿಚಾಮುಂಡಿಗೋಳಿ ಮತ್ತು ಕೊರಗಟ್ಟೆ ಗಡಿಪಾಡಿ ಸ್ಥಳದಲ್ಲಿ ಫೆಬ್ರವರಿ 14 ಮತ್ತು15ರಂದು ದೊಂಪದ ಬಲಿ ನೇಮೋತ್ಸವ ನಡೆಯಲಿದೆ.ಇದರ ಆಮಂತ್ರಣ … Read More

ಆಲದಪದವಿನಲ್ಲಿ ಸಂಭ್ರಮ-ಸಡಗರದಿಂದ ಸಂಪನ್ನಗೊಂಡ ಬೈದಶ್ರೀ ಸೌಹಾರ್ದ ಕ್ರೀಡಾಕೂಟ (ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ????)

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಸ್ವಾಮಿ ಗುರು ಸಮಾಜ ಸೇವಾ ಸಂಘ, ವಾಮದಪದವು-ಆಲದಪದವ ಬೈದಶ್ರೀ ಸೌಹಾರ್ದ ಕ್ರೀಡಾಕೂಟವು ಆಲದಪದವು ಮೈದಾನದಲ್ಲಿ ಸಂಭ್ರಮ-ಸಡಗರದಿಂದ ನಡೆಯಿತು. ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದಿದ್ದು ಉತ್ಸಾಹದಿಂದ ಪಾಲ್ಗೊಂಡರು.ಸಂಘದ ಗೌರವಾಧ್ಯಕ್ಷ ಮೋನಪ್ಪ‌ ಪೂಜಾರಿ ಪಾಲೆದಡಿ ಸಭಾ … Read More

ದರ್ಬೆ ದೇವಿಪುರ ಶ್ರೀ ಆದಿಶಕ್ತಿ ರಾಜ ಚಾಮುಂಡೇಶ್ವರೀ ಕ್ಷೇತ್ರ, ಅಗಸ್ತ್ಯ ಪೀಠ-ಫೆಬ್ರವರಿ 22ರಂದು ಷಡಾಧಾರ ಪ್ರತಿಷ್ಠೆ ಹಾಗೂ ನಿಧಿಕುಂಭ ಪ್ರತಿಷ್ಠೆ (ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ????)

ಬಂಟ್ವಾಳ: ಅಗ್ರಾರ್ ಸಮೀಪದ ದರ್ಬೆ ದೇವಿಪುರ ಶ್ರೀ ಆದಿಶಕ್ತಿ ರಾಜಚಾಮುಂಡೇಶ್ವರೀ ಕ್ಷೇತ್ರ, ಅಗಸ್ತ್ಯ ಪೀಠದಲ್ಲಿ ಫೆಬ್ರವರಿ 22ರಂದು ಬೆಳಿಗ್ಗೆ 11ಗಂಟೆಗೆ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಆದಿಶಕ್ತಿ ರಾಜಚಾಮುಂಡೇಶ್ವರೀ ದೇವಿಯ ಷಡಾಧಾರ ಪ್ರತಿಷ್ಠೆ ಹಾಗೂ ನಿಧಿಕುಂಭ ಪ್ರತಿಷ್ಠೆ ನಡೆಯಲಿದೆ. ನಿಪ್ಪಾಣಿ ಸದ್ಧರ್ಮ … Read More

ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆಬ್ರವರಿ 6 ರಿಂದ 8ರ ತನಕ ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಧಿ ಜಾತ್ರೆ ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ????)

????????????????????????ಬಂಟ್ವಾಳ: ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆಬ್ರವರಿ 6 ರಿಂದ 8ರ ತನಕ ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಧಿ ಜಾತ್ರೆಯು ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಫೆಬ್ರವರಿ 6ರಂದು ಬೆಳಿಗ್ಗೆ ತೋರಣ ಮುಹೂರ್ತ, ಸಂಜೆ ಪಡುಸವಾರಿ, ದುರ್ಗಾ … Read More

ಮನೆ ಕಟ್ಟುತ್ತೀರಾ? “ಮಂಗ” ಮಾಡುತ್ತಾರೆ, ಜೋಕೆ!!! ಸ್ನೇಹಿತನ ಮಾತು ಕೇಳಿ ಮನೆ ಕಟ್ಟಿ ಮೋಸ ಹೋದ ಕೃಷ್ಣನ ಕರುಣಾಜನಕ ಕತೆ ಇದು!. ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್)-ಇಲ್ಲಿ ಕ್ಲಿಕ್ ಮಾಡಿರಿ

: ಬಂಟ್ವಾಳ: ಮನೆ ಕಟ್ಟುತ್ತೀರಾ,”ಮಂಗ” ಮಾಡುತ್ತಾರೆ,ಜೋಕೆ!!!. ಮರಳು,ಮಣ್ಣು ಜಲ್ಲಿ, ಸಿಮೆಂಟ್,ಕೂಲಿ, ಕಬ್ಬಿಣದ ಹೆಸರಿನಲ್ಲಿ, ವಾಸ್ತು-ದೈವದೇವರ ಹೆಸರಿನಲ್ಲಿ, ಕೊನೆಗೆ ಪರ್ವ, ಮಾನೆಚ್ಚಿಲ್, ಪೂಜೆ, ಅಗೆಲ್ ….ಹೀಗೆ ಎಲ್ಲದರ ಹೆಸರಿನಲ್ಲಿ ಮೋಸ..ಮೋಸ…ಮೋಸ…..!!! ನಿಮ್ಮ ಹೊಸ ಪ್ರವೇಶಕ್ಕೆ ಒಂದೇ ದಾರಿಯಾದರೆ ಅವರ ಹಳೆಯ ಮೋಸದ ಪ್ರವೇಶಕ್ಕೆ … Read More

ಸಂಗಬೆಟ್ಟು: ಸಾರ್ವಜನಿಕ ರಸ್ತೆ ಸಂಚಾರಕ್ಕೆ ತಡೆ-ಕಾನೂನು ಕ್ರಮಕ್ಕೆ ಆಗ್ರಹ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)-ಇಲ್ಲಿ ಕ್ಲಿಕ್ ಮಾಡಿರಿ

ಬಂಟ್ವಾಳ: ಸಾರ್ವಜನಿಕ ರಸ್ತೆಗೆ ತಡೆವೊಡ್ಡಿದ ಪ್ರಕರಣವೊಂದು ಸಂಗಬೆಟ್ಟು ಗ್ರಾಮದಲ್ಲಿ ನಡೆದಿದ್ದು ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪರಿಸರದ ನಿವಾಸಿಗಳು ಆಗ್ರಹಿಸಿದ್ದಾರೆ. ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಡಿ ಪಲ್ಕೆ ಮುಗೇರು ಎಂಬಲ್ಲಿ ನೂರಾರು … Read More

ವಾಮದಪದವು ಹಾಲು ಉತ್ಪಾದಕರ ಸಹಕಾರಿ ಸಂಘ ಹಲ್ಲೆ ಪ್ರಕರಣ-ತು.ರ.ವೇ. ಖಂಡನೆ ———–+++++++———+++++ ಗೋಪಾಲ ಅಂಚನ್-ಯುವಧ್ವನಿ ನ್ಯೂಸ್ ಕರ್ನಾಟಕ +——-++++++++———+++++

ಬಂಟ್ವಾಳ:ವಾಮದಪದವು ಹಾಲು ಉತ್ಪಾದಕರ ಸಂಘದಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕ ಖಂಡಿಸಿದ್ದು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ. ದಿನಾಂಕ 11-01-2024ರಂದು ಸಂಘದ ಅಧ್ಯಕ್ಷ ಗೋಪಾಲ ಕೃಷ್ಣ ಚೌಟ ಮತ್ತು ಸಂಘದ ಸಿಬ್ಬಂದಿ ಹರಿಶ್ಚಂದ್ರ ಶೆಟ್ಟಿಯವರು … Read More